ಆಪರೇಷನ್ ಡೆಲ್ಟಾ ಹಂಟ್: 501 ಶಂಕಿತ ಅಕ್ರಮ ವಲಸಿಗರ ಬಂಧನ
ಅಕ್ರಮ ವಲಸೆ ವಿರುದ್ಧ ಗುಜರಾತ್ ಸರ್ಕಾರ ರಾಜ್ಯಾದ್ಯಂತ ತಪಾಸಣೆ ನಡೆಸಿ 501 ಶಂಕಿತ ವಿದೇಶಿಗರನ್ನು ವಶಕ್ಕೆ ಪಡೆದ ಪೊಲೀಸರು ನವದೆಹಲಿ: ಅಕ್ರಮ ವಲಸೆ ಮತ್ತು ದಾಖಲೆರಹಿತ ವಿದೇಶಿ ಪ್ರಜೆಗಳ ವಿರುದ್ಧ ಗುಜರಾತ್ ಸರ್ಕಾರ ಕೈಗೊಂಡಿರುವ ‘ಆಪರೇಷನ್ ಡೆಲ್ಟಾ ಹಂಟ್’ ಕಾರ್ಯಾಚರಣೆಯ ಭಾಗವಾಗಿ ರಾಜ್ಯಾದ್ಯಂತ ನಡೆಸಿದ ಭಾರಿ ತಪಾಸಣೆಯಲ್ಲಿ 501 ಶಂಕಿತ ಅಕ್ರಮ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ಘಟಕಗಳು, ಅಪರಾಧ … Continue reading ಆಪರೇಷನ್ ಡೆಲ್ಟಾ ಹಂಟ್: 501 ಶಂಕಿತ ಅಕ್ರಮ ವಲಸಿಗರ ಬಂಧನ
Copy and paste this URL into your WordPress site to embed
Copy and paste this code into your site to embed