‘ಒಂದು ರಾಷ್ಟ್ರ, ಒಂದು ಚುನಾವಣೆ’: ₹7 ಲಕ್ಷ ಕೋಟಿ ಉಳಿತಾಯ – JPC
ಏಕಕಾಲಿಕ ಚುನಾವಣೆಗಳಿಂದ ಜಿಡಿಪಿ ಶೇ.1.6 ಹೆಚ್ಚಳ ಸಾಧ್ಯ ಎಂದ ಸಮಿತಿ ಲೋಕಸಭೆ, ರಾಜ್ಯ ವಿಧಾನಸಭೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ (One Nation, One Election) ಪ್ರಸ್ತಾವನೆಗೆ ಸಂಬಂಧಿಸಿದ ಚರ್ಚೆಗಳು ಮತ್ತಷ್ಟು ವೇಗ ಪಡೆದಿವೆ. ಈ ಕುರಿತು ಪರಿಶೀಲನೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿ (JPC) ಅಧ್ಯಕ್ಷ ಪಿ.ಪಿ. ಚೌಧರಿ ಅವರು, ಏಕಕಾಲಿಕ ಚುನಾವಣೆ ಜಾರಿಯಾದರೆ ಭಾರತವು ಸುಮಾರು ₹7 ಲಕ್ಷ ಕೋಟಿ ಉಳಿತಾಯ ಮಾಡಬಹುದು ಎಂದು ತಿಳಿಸಿದ್ದಾರೆ. … Continue reading ‘ಒಂದು ರಾಷ್ಟ್ರ, ಒಂದು ಚುನಾವಣೆ’: ₹7 ಲಕ್ಷ ಕೋಟಿ ಉಳಿತಾಯ – JPC
Copy and paste this URL into your WordPress site to embed
Copy and paste this code into your site to embed