ನೋಯ್ಡಾ: ವೇತನ ಹೆಚ್ಚಳ ಬೇಡಿಕೆ – ಮೂರು ದಿನಗಳ ಪ್ರತಿಭಟನೆ ಹಿಂಸಾಚಾರಕ್ಕೆ ತಿರುವು
ನೊಯ್ಡಾ: ವೇತನ ಹೆಚ್ಚಳದ ಬೇಡಿಕೆ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಕಾರ್ಮಿಕರ ಪ್ರತಿಭಟನೆ ಇಂದು ಹಿಂಸಾತ್ಮಕ ತಿರುವು ಪಡೆದುಕೊಂಡಿದೆ. ನೊಯ್ಡಾ ನಗರದ ಸೆಕ್ಟರ್ 60 ಹಾಗೂ ಫೇಸ್-2 ಕೈಗಾರಿಕಾ ಪ್ರದೇಶಗಳಲ್ಲಿ ಸಾವಿರಾರು ಕಾರ್ಮಿಕರು ಬೀದಿಗಿಳಿದ ಪರಿಣಾಮ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, ಕೆಲವು ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ. ಸೆಕ್ಟರ್ 1ರ ಬ್ಲಾಕ್ 84 ಪ್ರದೇಶದಲ್ಲಿ ಹೆಚ್ಚು ಗಲಭೆ ಸಂಭವಿಸಿದ್ದು, ಕಂಪನಿಗಳ ಆಸ್ತಿಪಾಸ್ತಿಗೂ ಹಾನಿ ಉಂಟಾಗಿದೆ. ವೇತನ ಪರಿಷ್ಕರಣೆ ಬೇಡಿಕೆಯನ್ನು … Continue reading ನೋಯ್ಡಾ: ವೇತನ ಹೆಚ್ಚಳ ಬೇಡಿಕೆ – ಮೂರು ದಿನಗಳ ಪ್ರತಿಭಟನೆ ಹಿಂಸಾಚಾರಕ್ಕೆ ತಿರುವು
Copy and paste this URL into your WordPress site to embed
Copy and paste this code into your site to embed