ಫೋನ್‌ಗೆ ಕೈ ಹಾಕುವ ಅಗತ್ಯವಿಲ್ಲ, ಕನ್ನಡಕದಲ್ಲೇ ಯುಪಿಐ ಪೇಮೆಂಟ್‌!

ನವದೆಹಲಿ: ನಿಮ್ಮ ಫೋನ್ ಹೊರ ತೆಗೆಯದೆಯೇ ಅಂಗಡಿಯಲ್ಲಿ ಪಾವತಿ ಮಾಡಲು ಸಾಧ್ಯವಾದರೆ ಹೇಗಿರುತ್ತದೆ? ಕ್ಯೂಆರ್ ಕೋಡ್ ನೋಡಿ, ಧ್ವನಿ ಆದೇಶ ನೀಡಿದರೆ ಸಾಕು, ಪಾವತಿ ಮುಗಿಯುತ್ತದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ 2026ರಲ್ಲಿ ಜಿಯೋ ಪ್ರದರ್ಶಿಸಿದ ಭವಿಷ್ಯದ ಉತ್ಪನ್ನಗಳಲ್ಲಿ ಇದೂ ಒಂದು. ಕ್ಯಾಮೆರಾ ಗ್ಲಾಸ್‌ಗಳು, ಆಡಿಯೋ ಗ್ಲಾಸ್‌ಗಳು ಮತ್ತು ಇಯರ್‌ಫೋನ್‌ಗಳು ಸೇರಿದಂತೆ ವೈಯಕ್ತಿಕ ಎಐ ವೇರಬಲ್‌ಗಳ ಶ್ರೇಣಿಯನ್ನು ಕಂಪನಿ ಅನಾವರಣಗೊಳಿಸಿತು. ಸ್ಕ್ಯಾನ್ ಅಂಡ್ ಪೇ, ಎಐ ಧ್ವನಿ ಸಹಾಯಕ, ಹಲವು ಭಾರತೀಯ ಭಾಷೆಗಳ ಬೆಂಬಲ, ಲೈವ್ ಅನುವಾದ, ಎಐ … Continue reading ಫೋನ್‌ಗೆ ಕೈ ಹಾಕುವ ಅಗತ್ಯವಿಲ್ಲ, ಕನ್ನಡಕದಲ್ಲೇ ಯುಪಿಐ ಪೇಮೆಂಟ್‌!