ಬಿಹಾರ CM ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ: 21 ವರ್ಷಗಳ ಆಡಳಿತಕ್ಕೆ ತೆರೆ
ಪಾಟ್ನಾ: ಬಿಹಾರ ರಾಜಕೀಯದಲ್ಲಿ ಮಹತ್ವದ ತಿರುವು ಸಂಭವಿಸಿದ್ದು, “ಸುಶಾಸನ್ ಬಾಬು” ಎಂದೇ ಖ್ಯಾತರಾಗಿರುವ ನಿತೀಶ್ ಕುಮಾರ್ ಅವರು ಏಪ್ರಿಲ್ 14ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಸುಮಾರು ಎರಡು ದಶಕಗಳ ಕಾಲ ರಾಜ್ಯ ರಾಜಕಾರಣದಲ್ಲಿ ಪ್ರಭಾವ ಬೀರಿದ ಅವರ ಆಡಳಿತಕ್ಕೆ ತೆರೆ ಬಿದ್ದಿದೆ. ‘ಸುಶಾಸನ ಬಾಬು’ ಹೆಸರಿನ ಹಿನ್ನೆಲೆ: (Sushasan Babu) ಎನ್ನುವುದು ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಇರುವ ಜನಪ್ರಿಯ ಅಡ್ಡಹೆಸರು. ಈ ಹೆಸರಿನ ಅರ್ಥ ‘ಉತ್ತಮ ಆಡಳಿತದ ನಾಯಕ’ ಎಂದಾಗಿದೆ. … Continue reading ಬಿಹಾರ CM ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ: 21 ವರ್ಷಗಳ ಆಡಳಿತಕ್ಕೆ ತೆರೆ
Copy and paste this URL into your WordPress site to embed
Copy and paste this code into your site to embed