ಅಧಿಕಾರಿಗೆ ಕೆಸರು ಎರಚಿದ ಪ್ರಕರಣ: ಶಾಸಕ ನಿತೇಶ್ ರಾಣೆಗೆ ಜೈಲು ಶಿಕ್ಷೆ

ಮುಂಬೈ: (ಸಿಂಧುದುರ್ಗ): ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಕೆಸರು ಎರಚಿ ಸಾರ್ವಜನಿಕವಾಗಿ ಅವಮಾನ ಮಾಡಿದ ಪ್ರಕರಣದಲ್ಲಿ ಬಿಜೆಪಿ ಶಾಸಕ ನಿತೇಶ್ ರಾಣೆ ಅವರಿಗೆ ಸಿಂಧುದುರ್ಗದ ನ್ಯಾಯಾಲಯ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಈ ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಈ ಘಟನೆ 2019ರ ಜುಲೈ 4ರಂದು ಮುಂಬೈ–ಗೋವಾ ಹೆದ್ದಾರಿಯಲ್ಲಿ ನಡೆದಿದೆ. ಆಗ ಕಾಂಗ್ರೆಸ್‌ನಲ್ಲಿದ್ದ ರಾಣೆ, ಕಳಪೆ ಕಾಮಗಾರಿಗೆ ಆಕ್ರೋಶಗೊಂಡು ಕಂಕವಲಿ ಸಮೀಪದ ಗಡ್ ನದಿ ಸೇತುವೆ ಬಳಿ ಎನ್‌ಎಚ್‌ಎಐ ಇಂಜಿನಿಯರ್ … Continue reading ಅಧಿಕಾರಿಗೆ ಕೆಸರು ಎರಚಿದ ಪ್ರಕರಣ: ಶಾಸಕ ನಿತೇಶ್ ರಾಣೆಗೆ ಜೈಲು ಶಿಕ್ಷೆ