NEET ಪ್ರಕರಣದಲ್ಲಿ 10ನೇ ಆರೋಪಿ RCC ಸಂಸ್ಥಾಪಕ ಬಂಧನ

ನೀಟ್ ಸೋರಿಕೆ ಪ್ರಕರಣಕ್ಕೆ ಮಹತ್ವದ ತಿರುವು; ಶಿವರಾಜ್ ಮೋಟೆಗಾಂವ್ಕರ್ ಅರೆಸ್ಟ್ ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (CBI) ಮಹತ್ವದ ಕ್ರಮ ಕೈಗೊಂಡಿದ್ದು, ಮಹಾರಾಷ್ಟ್ರದ ಲಾತೂರ್ ಮೂಲದ ಪ್ರಸಿದ್ಧ ಆರ್‌ಸಿಸಿ ಕೋಚಿಂಗ್ ಇನ್‌ಸ್ಟಿಟ್ಯೂಟ್ ಸಂಸ್ಥಾಪಕ ಶಿವರಾಜ್ ಮೋಟೆಗಾಂವ್ಕರ್ ಅವರನ್ನು ಬಂಧಿಸಿದೆ.ಶಿವರಾಜ್ ಮೋಟೆಗಾಂವ್ಕರ್ ಅವರನ್ನು ಭಾನುವಾರ ಸುದೀರ್ಘ ವಿಚಾರಣೆಯ ಬಳಿಕ ಬಂಧಿಸಲಾಗಿದ್ದು, ಅವರು ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅದರ ವಿತರಣೆಯಲ್ಲಿ “ಸಕ್ರಿಯ ಪಾತ್ರ” ವಹಿಸಿದ್ದರು ಎಂದು ಸಿಬಿಐ ಆರೋಪಿಸಿದೆ. ಸಿಬಿಐ ದಾಳಿ ವೇಳೆ ಪತ್ತೆಯಾದ … Continue reading NEET ಪ್ರಕರಣದಲ್ಲಿ 10ನೇ ಆರೋಪಿ RCC ಸಂಸ್ಥಾಪಕ ಬಂಧನ