ಜಾಲತಾಣದಲ್ಲಿ ವೈರಲ್ ಆದ ಅಂಕಪಟ್ಟಿಗಳು AI ಸೃಷ್ಟಿ: NTA ಸ್ಪಷ್ಟನೆ!

NEET ಮರುಪರೀಕ್ಷೆ ಫಲಿತಾಂಶ ವಿವಾದ: ವೈರಲ್ ಆದ OMR ಹಾಗೂ ಅಂಕಪಟ್ಟಿ ಚಿತ್ರಗಳು AI-ಸೃಷ್ಟಿ ಎಂದ NTA – ‘ನೀಟ್’ ಅಭ್ಯರ್ಥಿಗಳಿಗೆ NTA ಖಡಕ್ ಎಚ್ಚರಿಕೆ ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG) 2026ರ ಮರುಪರೀಕ್ಷೆಯ ಫಲಿತಾಂಶ ಪ್ರಕಟವಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ OMR ಶೀಟ್ ಹಾಗೂ ಅಂಕಪಟ್ಟಿ ವ್ಯತ್ಯಾಸದ ಆರೋಪಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸ್ಪಷ್ಟನೆ ನೀಡಿದೆ. ಅಭ್ಯರ್ಥಿಗಳು ಸಲ್ಲಿಸಿರುವ ಕೆಲವು ದಾಖಲೆಗಳು AI ಮೂಲಕ ಸೃಷ್ಟಿಸಲಾದ ಅಥವಾ … Continue reading ಜಾಲತಾಣದಲ್ಲಿ ವೈರಲ್ ಆದ ಅಂಕಪಟ್ಟಿಗಳು AI ಸೃಷ್ಟಿ: NTA ಸ್ಪಷ್ಟನೆ!