NEET ವ್ಯವಸ್ಥೆಯಲ್ಲಿ ಬದಲಾವಣೆ: NTA ಹೊಸ ಭದ್ರತಾ ಕ್ರಮ ಘೋಷಣೆ
NEET-UG 2026 ಬಳಿಕ ಎನ್‌ಟಿಎನಲ್ಲಿ ಭಾರೀ ಸುಧಾರಣೆ: ಭದ್ರತೆಗೆ AI ಮತ್ತು ಬಯೋಮೆಟ್ರಿಕ್ ವ್ಯವಸ್ಥೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆ ವ್ಯಾಪಕ ಸಾಂಸ್ಥಿಕ, ತಾಂತ್ರಿಕ ಮತ್ತು ಆಡಳಿತಾತ್ಮಕ ಸುಧಾರಣೆಗಳನ್ನು ಘೋಷಿಸಿದೆ. ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಭದ್ರತೆಯನ್ನು ಪುನಃ ಸ್ಥಾಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದೆ. ಧರ್ಮೇಂದ್ರ ಪ್ರಧಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಮುಂಬರುವ NEET (UG) ಮರುಪರೀಕ್ಷೆಯ ಸಿದ್ಧತೆಗಳು, … Continue reading NEET ವ್ಯವಸ್ಥೆಯಲ್ಲಿ ಬದಲಾವಣೆ: NTA ಹೊಸ ಭದ್ರತಾ ಕ್ರಮ ಘೋಷಣೆ
Copy and paste this URL into your WordPress site to embed
Copy and paste this code into your site to embed