ಅಧ್ಯಾಯ ವಿವಾದ: 8ನೇ ತರಗತಿ ಪುಸ್ತಕವನ್ನು ಹಿಂಪಡೆದ NCERT

ನ್ಯಾಯಾಂಗ ಕುರಿತು ಅಧ್ಯಾಯ ವಿವಾದ: ಸುಪ್ರೀಂ ಕೋರ್ಟ್ ಟೀಕೆ ಬಳಿಕ NCERT ಕ್ಷಮೆಯಾಚನೆ, ಪಠ್ಯಪುಸ್ತಕ ಹಿಂತೆಗೆತ ನವದೆಹಲಿ: 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ವಿವಾದಿತ ಅಧ್ಯಾಯಕ್ಕೆ ಸಂಬಂಧಿಸಿದಂತೆ National Council of Educational Research and Training (NCERT) ಬೇಷರತ್ತಾದ ಸಾರ್ವಜನಿಕ ಕ್ಷಮೆಯಾಚನೆ ಪ್ರಕಟಿಸಿ, ಆ ಪಠ್ಯಪುಸ್ತಕವನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡಿದೆ. ಮಾರ್ಚ್ 10, 2026 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, “Exploring Society: India and Beyond – Grade 8 (Part-II)” ಎಂಬ ಸಮಾಜ … Continue reading ಅಧ್ಯಾಯ ವಿವಾದ: 8ನೇ ತರಗತಿ ಪುಸ್ತಕವನ್ನು ಹಿಂಪಡೆದ NCERT