ಅಕ್ಷರ ಜ್ಞಾನದಿಂದ ಜಾಗತಿಕ ಸಾಧನೆಯವರೆಗೆ: ರಾಷ್ಟ್ರೀಯ ಶಿಕ್ಷಣ ದಿನದ ಮಹತ್ವ

ಶಿಕ್ಷಣವೇ ಪ್ರಗತಿಯ ಮೂಲವೆಂದು ಸಾರಿದ ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದಂದು ಆಚರಿಸಲಾಗುವ ‘ರಾಷ್ಟ್ರೀಯ ಶಿಕ್ಷಣ ದಿನ’ದ ಇತಿಹಾಸ ಮತ್ತು ಮಹತ್ವದ ವಿಶೇಷ ವರದಿ. ✍️ ಲೇಖನ: ರಾಜೇಶ್ವರಿ ಪಾಟೀಲ, ಉಪನ್ಯಾಸಕರು ಹುಬ್ಬಳ್ಳಿ ಹುಬ್ಬಳ್ಳಿ : ಶಿಕ್ಷಣವು ವ್ಯಕ್ತಿಯ ಬದುಕನ್ನು ರೂಪಿಸುವುದಷ್ಟೇ ಅಲ್ಲದೆ, ಸಮಾಜದ ಪ್ರಗತಿ ಮತ್ತು ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುವ ಶಕ್ತಿಯಾಗಿದೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು, ಶಿಕ್ಷಣದಲ್ಲಿ ಸಮಾನ ಅವಕಾಶಗಳು ಸೃಷ್ಟಿಯಾಗಬೇಕು ಮತ್ತು ಜ್ಞಾನಾಧಾರಿತ ಸಮಾಜ … Continue reading ಅಕ್ಷರ ಜ್ಞಾನದಿಂದ ಜಾಗತಿಕ ಸಾಧನೆಯವರೆಗೆ: ರಾಷ್ಟ್ರೀಯ ಶಿಕ್ಷಣ ದಿನದ ಮಹತ್ವ