ಡಿಜಿಟಲ್ ಲೋಕದಲ್ಲಿ ಮೋದಿ ಪ್ರಾಬಲ್ಯ – ವಿಶ್ವದ ನಂ.1 ದಾಖಲೆ

ಟ್ರಂಪ್‌ಗಿಂತ 7 ಪಟ್ಟು ಹೆಚ್ಚು ಚಂದಾದಾರರು: ವಿಶ್ವದ ನಂ.1 ರಾಜಕೀಯ ನಾಯಕ ಎಂಬ ಹೆಗ್ಗಳಿಕೆ ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ಯೂಟ್ಯೂಬ್ ಚಾನೆಲ್ 3 ಕೋಟಿ (30 ಮಿಲಿಯನ್) ಚಂದಾದಾರರನ್ನು ದಾಟಿ ಹೊಸ ಮೈಲಿಗಲ್ಲು ಸಾಧಿಸಿದೆ. ಈ ಸಾಧನೆಯೊಂದಿಗೆ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಚಂದಾದಾರರನ್ನು ಹೊಂದಿರುವ ವಿಶ್ವದ ಮೊದಲ ರಾಜಕೀಯ ನಾಯಕ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಟ್ಯೂಬಿಕ್ಸ್ ಸೇರಿದಂತೆ ಡಿಜಿಟಲ್ ಟ್ರ್ಯಾಕರ್‌ಗಳ ಅಂಕಿಅಂಶಗಳ ಪ್ರಕಾರ, ಮೋದಿ ಇತರ ಜಾಗತಿಕ ನಾಯಕರಿಗಿಂತ ಬಹಳ ಮುನ್ನಡೆ … Continue reading ಡಿಜಿಟಲ್ ಲೋಕದಲ್ಲಿ ಮೋದಿ ಪ್ರಾಬಲ್ಯ – ವಿಶ್ವದ ನಂ.1 ದಾಖಲೆ