ರೈಲಿನಲ್ಲಿ ‘ಹನಿಮೂನ್ ಸೂಟ್’ ಅಲಂಕಾರ: ಸಿಬ್ಬಂದಿ ಅಮಾನತು!
ನಂದಿಗ್ರಾಮ್ ಎಕ್ಸ್‌ಪ್ರೆಸ್‌ನಲ್ಲಿ ‘ಹನಿಮೂನ್ ಸೂಟ್’ ಆಗಿ ಬದಲಾದ 1ನೇ ಎಸಿ ಕೂಪ್; ಸಿಬ್ಬಂದಿ ಅಮಾನತು, ತನಿಖೆಗೆ ಆದೇಶ ನವದೆಹಲಿ: ರೈಲಿನ ಫಸ್ಟ್ ಎಸಿ ಕೂಪ್ ಅನ್ನು ಹೂವು, ಬಲೂನು ಮತ್ತು ಅಲಂಕಾರಿಕ ಸಾಮಗ್ರಿಗಳಿಂದ ‘ಹನಿಮೂನ್ ಸೂಟ್’ ಮಾದರಿಯಲ್ಲಿ ಅಲಂಕರಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಭಾರತೀಯ ರೈಲ್ವೆ ಕಠಿಣ ಕ್ರಮ ಕೈಗೊಂಡಿದೆ. ಈ ಸಂಬಂಧ ದಕ್ಷಿಣ ಮಧ್ಯ ರೈಲ್ವೆ (SCR) ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನತುಗೊಳಿಸಿ, ವಿವರವಾದ ಇಲಾಖಾ ತನಿಖೆಗೆ ಆದೇಶಿಸಿದೆ. ಜುಲೈ 6ರಂದು ರೈಲು … Continue reading ರೈಲಿನಲ್ಲಿ ‘ಹನಿಮೂನ್ ಸೂಟ್’ ಅಲಂಕಾರ: ಸಿಬ್ಬಂದಿ ಅಮಾನತು!
Copy and paste this URL into your WordPress site to embed
Copy and paste this code into your site to embed