Digital ರಸಪ್ರಶ್ನೆ: ‘MY Bharat’ಗೆ ಗಿನ್ನೆಸ್ ವಿಶ್ವ ದಾಖಲೆ ಪ್ರಮಾಣಪತ್ರ

ವಿಕಸಿತ ಭಾರತ ಯುವ ನಾಯಕರ ಸಂವಾದಕ್ಕೆ ವಿಶ್ವದಾಖಲೆ: ಒಂದು ವಾರದಲ್ಲಿ ಅತಿ ಹೆಚ್ಚು ಬಳಕೆದಾರರು ಆನ್‌ಲೈನ್ ರಸಪ್ರಶ್ನೆ ಪೂರ್ಣ, ಮೈ ಭಾರತ್ ಸಾಧನೆಗೆ ಗಿನ್ನೆಸ್ ಗೌರವ ನವದೆಹಲಿ: ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಯುವಜನ ವ್ಯವಹಾರ ಇಲಾಖೆಯ ಪ್ರಮುಖ ಯುವ ವೇದಿಕೆಯಾದ ‘ಮೇರಾ ಯುವ ಭಾರತ್’ (MY Bharat) ಐತಿಹಾಸಿಕ ಸಾಧನೆ ಮಾಡಿದ್ದು, “ಒಂದು ವಾರದಲ್ಲಿ ಆನ್‌ಲೈನ್ ರಸಪ್ರಶ್ನೆಯನ್ನು ಪೂರ್ಣಗೊಳಿಸಿದ ಅತಿ ಹೆಚ್ಚು ಬಳಕೆದಾರರು” ಎಂಬ ವಿಭಾಗದಲ್ಲಿ ಗಿನ್ನೆಸ್ ವಿಶ್ವ ದಾಖಲೆ (Guinness … Continue reading Digital ರಸಪ್ರಶ್ನೆ: ‘MY Bharat’ಗೆ ಗಿನ್ನೆಸ್ ವಿಶ್ವ ದಾಖಲೆ ಪ್ರಮಾಣಪತ್ರ