ಮೆಟ್ರೋ ಕಾಮಗಾರಿ ವೇಳೆ ಉರುಳಿದ 400 ಟನ್ ಸಾಮರ್ಥ್ಯದ ಕ್ರೇನ್
ಮುಂಬೈನ ಬಾಂದ್ರಾ-ಕುರ್‌ಲಾ ಕಾಂಪ್ಲೆಕ್ಸ್ (BKC) ಪ್ರದೇಶದಲ್ಲಿ ಮೆಟ್ರೋ ಲೈನ್ 2B ನಿರ್ಮಾಣ ಕಾಮಗಾರಿಯ ವೇಳೆ ಭಾರೀ ಅಪಘಾತ ಸಂಭವಿಸಿದೆ. ನಿರ್ಮಾಣ ಸ್ಥಳದಲ್ಲಿ 400 ಟನ್ ಸಾಮರ್ಥ್ಯದ ಮೊಬೈಲ್ ಕ್ರೇನ್ ಉರುಳಿ ಬಿದ್ದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಏಷ್ಯನ್ ಹಾರ್ಟ್ ಆಸ್ಪತ್ರೆ ಜಂಕ್ಷನ್ ಸಮೀಪದ ಐಎಲ್ & ಎಫ್ಎಸ್ ಸ್ಟೇಷನ್ ನಿರ್ಮಾಣ ಸ್ಥಳದಲ್ಲಿ ನಡೆದಿದೆ. ಜೆ. ಕುಮಾರ್ ಇನ್ಫ್ರಾಪ್ರಾಜೆಕ್ಟ್ಸ್ ಲಿಮಿಟೆಡ್ … Continue reading ಮೆಟ್ರೋ ಕಾಮಗಾರಿ ವೇಳೆ ಉರುಳಿದ 400 ಟನ್ ಸಾಮರ್ಥ್ಯದ ಕ್ರೇನ್
Copy and paste this URL into your WordPress site to embed
Copy and paste this code into your site to embed