ಕೋತಿ ಕೈಗೆ ಸಿಕ್ಕ ₹2 ಲಕ್ಷ : ಮರದ ಮೇಲಿಂದ ಹಣ ಎಸೆದ Video Viral
ಬುಲಂದ್‌ಶಹರ್ ಕೋರ್ಟ್‌ನಲ್ಲಿ ವಿಚಿತ್ರ ಘಟನೆ: ₹2 ಲಕ್ಷ ಇದ್ದ ಚೀಲ ಕಸಿದು ಮರದ ಮೇಲಿಂದ ನೋಟುಗಳನ್ನು ಎಸೆದ ಕೋತಿ ಬುಲಂದ್‌ಶಹರ್ (ಉತ್ತರ ಪ್ರದೇಶ): ನ್ಯಾಯಾಲಯ ಆವರಣದಲ್ಲಿ ಕೋತಿಗಳ ಉಪಟಳ ಸಾಮಾನ್ಯವಾಗಿದ್ದರೂ, ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದ ಘಟನೆಯೊಂದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ನ್ಯಾಯಾಲಯ ಸಂಕೀರ್ಣದೊಳಗೆ ಕೋತಿಯೊಂದು ಸುಮಾರು ₹2 ಲಕ್ಷ ನಗದು ಇದ್ದ ಚೀಲವನ್ನು ಕಸಿದುಕೊಂಡು ಮರದ ಮೇಲಿಂದ ನೋಟುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಭೂ ನೋಂದಣಿಗೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಳಿಸಲು ವ್ಯಕ್ತಿಯೊಬ್ಬರು … Continue reading ಕೋತಿ ಕೈಗೆ ಸಿಕ್ಕ ₹2 ಲಕ್ಷ : ಮರದ ಮೇಲಿಂದ ಹಣ ಎಸೆದ Video Viral
Copy and paste this URL into your WordPress site to embed
Copy and paste this code into your site to embed