ಸರ್ಜಿಕಲ್ ಸ್ಟ್ರೈಕ್‌ ನೆನಪಿನಲ್ಲೇ ಭಯೋತ್ಪಾದಕರಿಗೆ ಮೋದಿ ಖಡಕ್ ಸಂದೇಶ

ನವದೆಹಲಿ: ಭಯೋತ್ಪಾದನೆ ವಿರುದ್ಧ ಭಾರತ ಇಂದು ‘ಜೀರೋ ಟಾಲರೆನ್ಸ್’ ನೀತಿಯೊಂದಿಗೆ ಮುನ್ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೆಪ್ಟೆಂಬರ್ ತಿಂಗಳ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, 2016ರ ಸೆಪ್ಟೆಂಬರ್ 28-29ರಂದು ಭಾರತೀಯ ಸೇನೆ ನಡೆಸಿದ ‘ಸರ್ಜಿಕಲ್ ಸ್ಟ್ರೈಕ್’ಗೆ 10 ವರ್ಷ ಪೂರ್ಣಗೊಳ್ಳುತ್ತಿರುವುದನ್ನು ಸ್ಮರಿಸಿದರು. “ಹತ್ತು ವರ್ಷಗಳ ಹಿಂದೆ ಭಾರತೀಯ ಸೇನೆ ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ನಿಯಂತ್ರಣ ರೇಖೆ ದಾಟಿ ನಮ್ಮ ಧೀರ ಸೈನಿಕರು ಭಯೋತ್ಪಾದನೆ ವಿರುದ್ಧ … Continue reading ಸರ್ಜಿಕಲ್ ಸ್ಟ್ರೈಕ್‌ ನೆನಪಿನಲ್ಲೇ ಭಯೋತ್ಪಾದಕರಿಗೆ ಮೋದಿ ಖಡಕ್ ಸಂದೇಶ