ಪಾಲಿಕೆ ಚುನಾವಣೆ: BJP ಕಚೇರಿ ಗುಮಾಸ್ತ ಈಗ ಜನನಾಯಕ

ಮೆಹ್ಸಾನಾ (ಗುಜರಾತ್): ಮೆಹ್ಸಾನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಪ್ರಾಬಲ್ಯವನ್ನು ಮುಂದುವರಿಸಿಕೊಂಡಿದ್ದು, 52 ಸ್ಥಾನಗಳ ಪೈಕಿ ಇದುವರೆಗೆ 20 ಸ್ಥಾನಗಳನ್ನು ಗೆದ್ದಿದೆ. ಇದರಲ್ಲಿ 5 ಸ್ಥಾನಗಳನ್ನು ಅವಿರೋಧವಾಗಿ ಮತ್ತು 15 ಸ್ಥಾನಗಳನ್ನು ಮತದಾನದ ಮೂಲಕ ಗೆದ್ದುಕೊಂಡಿದೆ. ಈ ಚುನಾವಣೆಯಲ್ಲಿನ ಅತ್ಯಂತ ಗಮನಾರ್ಹ ಬೆಳವಣಿಗೆ ಎಂದರೆ, ಬಿಜೆಪಿ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ರಮೇಶ್‌ಭಾಯ್ ಭಿಲ್ ಅವರು ಕಾರ್ಪೊರೇಟರ್ ಆಗಿ ಆಯ್ಕೆಯಾಗಿರುವುದು. ವಾರ್ಡ್ ಸಂಖ್ಯೆ 13ರಲ್ಲಿ ಅವರು 4,000ಕ್ಕೂ ಹೆಚ್ಚು ಮತಗಳ ಅಂತರದಿಂದ … Continue reading ಪಾಲಿಕೆ ಚುನಾವಣೆ: BJP ಕಚೇರಿ ಗುಮಾಸ್ತ ಈಗ ಜನನಾಯಕ