ರಾಜ್ಯಸಭಾ ನಾಮಪತ್ರ ತಿರಸ್ಕಾರ: ಸುಪ್ರೀಂ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್
ರಾಜ್ಯಸಭಾ ಟಿಕೆಟ್ ವಿವಾದಕ್ಕೆ ಹೊಸ ತಿರುವು; ಸುಪ್ರೀಂ ಕೋರ್ಟ್ ಮೊರೆ ಹೋದ ಕಾಂಗ್ರೆಸ್ ನಾಯಕಿ – ಇಂದು ತುರ್ತು ವಿಚಾರಣೆ ಸಾಧ್ಯತೆ ನವದೆಹಲಿ: ರಾಜ್ಯಸಭಾ ಚುನಾವಣೆಗೆ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿರುವ ವಿಚಾರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕಿ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ತೆಲಂಗಾಣ ಉಸ್ತುವಾರಿ ಮೀನಾಕ್ಷಿ ನಟರಾಜನ್ ಅವರು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದಾರೆ. ತಮ್ಮ ನಾಮಪತ್ರ ತಿರಸ್ಕಾರವು ಕಾನೂನುಬಾಹಿರ ಹಾಗೂ ಚುನಾವಣಾ ಕಾನೂನಿನ ತಪ್ಪು ವ್ಯಾಖ್ಯಾನದ ಆಧಾರದ ಮೇಲೆ ನಡೆದಿದೆ ಎಂದು ವಾದಿಸಿರುವ … Continue reading ರಾಜ್ಯಸಭಾ ನಾಮಪತ್ರ ತಿರಸ್ಕಾರ: ಸುಪ್ರೀಂ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್
Copy and paste this URL into your WordPress site to embed
Copy and paste this code into your site to embed