ರಾಸಾಯನಿಕ, Detergent ಬಳಸಿ 2.3 ಕೋಟಿ ಲೀ. ನಕಲಿ ಹಾಲು ಪೂರೈಕೆ!
ಮುಂಬೈ: ಮಹಾರಾಷ್ಟ್ರದಲ್ಲಿ ಹಾಲಿನಲ್ಲಿ ಕಲಬೆರಕೆ ಮಾಡುವ ಬೃಹತ್ ಜಾಲವೊಂದು ಬಯಲಾಗಿದ್ದು, ಕಳೆದ ಆರು ತಿಂಗಳ ಅವಧಿಯಲ್ಲಿ 2.3 ಕೋಟಿ ಲೀಟರ್‌ಗೂ ಹೆಚ್ಚು ಸಂಶ್ಲೇಷಿತ (ಸಿಂಥೆಟಿಕ್) ಹಾಲು ಮಾರುಕಟ್ಟೆಗೆ ಪೂರೈಕೆಯಾಗಿರುವುದಾಗಿ ರಾಜ್ಯ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಆರೋಪಿಸಿದೆ. ರಾಜ್ಯ ಸರ್ಕಾರದ ‘ಸುರಕ್ಷಿತ ಆಹಾರ, ಸುರಕ್ಷಿತ ಮಹಾರಾಷ್ಟ್ರ’ ಅಭಿಯಾನದಡಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಈ ಅಕ್ರಮ ಜಾಲದ ಸುಳಿವು ಸಿಕ್ಕಿದೆ. ಎಫ್‌ಡಿಎ ಆಯುಕ್ತ ತುಕಾರಾಂ ಮುಂಢೆ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಪುಣೆ, ಅಹಲ್ಯಾನಗರ (ಅಹ್ಮದ್‌ನಗರ), ಸೋಲಾಪುರ, ಜಲ್ನಾ … Continue reading ರಾಸಾಯನಿಕ, Detergent ಬಳಸಿ 2.3 ಕೋಟಿ ಲೀ. ನಕಲಿ ಹಾಲು ಪೂರೈಕೆ!
Copy and paste this URL into your WordPress site to embed
Copy and paste this code into your site to embed