ಮಾರ್ಚ್ 3ಕ್ಕೆ ‘Blood Moon’: ಫಾಲ್ಗುಣ ಪೂರ್ಣಿಮೆಗೆ ಖಗೋಳ ಅದ್ಭುತ
ಮಾರ್ಚ್ 3ರಂದು ಪೂರ್ಣ ಚಂದ್ರಗ್ರಹಣ: ಹೋಳಿ ಸಂಯೋಗ, ಕರ್ನಾಟಕದಲ್ಲಿ ಅಂತಿಮ ಹಂತ ಮಾತ್ರ ಗೋಚರ ನವದೆಹಲಿ/ಬೆಂಗಳೂರು: 2026ರ ಮಾರ್ಚ್ 3ರಂದು ಅಪರೂಪದ ಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣವು ಫಾಲ್ಗುಣ ಪೂರ್ಣಿಮೆಯಂದು, ಅಂದರೆ ಹೋಳಿ ಹಬ್ಬದ ದಿನವೇ ಸಂಭವಿಸುವುದರಿಂದ ವಿಶೇಷ ಮಹತ್ವ ಪಡೆದುಕೊಂಡಿದೆ. ವಿಜ್ಞಾನಿಗಳ ಪ್ರಕಾರ, ಇಂತಹ ಸಂಯೋಗವು ದಶಕಗಳ ಬಳಿಕ ಕಾಣಿಸಿಕೊಳ್ಳುವ ಅಪರೂಪದ ಖಗೋಳೀಯ ಘಟನೆ. ಗ್ರಹಣದ ಸಮಯ (IST) ಪಾರ್ಶ್ವ ಗ್ರಹಣ ಆರಂಭ: ಮಧ್ಯಾಹ್ನ 3:20, ಪೂರ್ಣ ಗ್ರಹಣ (Totality) ಆರಂಭ: ಸಂಜೆ 4:34, … Continue reading ಮಾರ್ಚ್ 3ಕ್ಕೆ ‘Blood Moon’: ಫಾಲ್ಗುಣ ಪೂರ್ಣಿಮೆಗೆ ಖಗೋಳ ಅದ್ಭುತ
Copy and paste this URL into your WordPress site to embed
Copy and paste this code into your site to embed