ಆನೆಯ ನೋವಿಗೆ ಬ್ರೇಕ್: ವನತಾರಾದಲ್ಲಿ ಮನಿಕಿ ನರಕಯಾತನೆಗೆ ಮುಕ್ತಿ
ಜಾಮ್‌ನಗರ: ಮನಿಕಿ ಎಂಬ ಹೆಣ್ಣಾನೆ ಈ ಭೂಮಿಯ ಮೇಲೆ ಬರೋಬ್ಬರಿ 48 ವರ್ಷಗಳನ್ನು ಕಳೆದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವಳಿಗೆ ಪ್ರತಿಯೊಂದು ಹೆಜ್ಜೆಯೂ ಅತ್ಯಂತ ಕಷ್ಟದಾಯಕವಾಗಿತ್ತು. ಅವಳ ಎಡ ಮುಂಗಾಲಿನಲ್ಲಿದ್ದ ಹಳೆಯ ಗಾಯ ವ್ರಣವಾಗಿ ಅವಳ ನಡಿಗೆ ಮತ್ತು ಚಲನವಲನಗಳ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಿತ್ತು. ಇದರೊಂದಿಗೆ ವಯೋಸಹಜ ಆರೋಗ್ಯ ಸಮಸ್ಯೆಗಳು, ಗಾಯಗಳ ಸೋಂಕು, ಒಂದು ಕಣ್ಣಿನ ದೃಷ್ಟಿ ದೋಷ, ನಿರ್ಜಲೀಕರಣ (ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು) ಮತ್ತು ಕ್ಷೀಣಿಸಿದ ಒಟ್ಟಾರೆ ದೈಹಿಕ ಆರೋಗ್ಯದ ಸ್ಥಿತಿಯು ಮನಿಕಿಯ … Continue reading ಆನೆಯ ನೋವಿಗೆ ಬ್ರೇಕ್: ವನತಾರಾದಲ್ಲಿ ಮನಿಕಿ ನರಕಯಾತನೆಗೆ ಮುಕ್ತಿ
Copy and paste this URL into your WordPress site to embed
Copy and paste this code into your site to embed