‘ನೀಟ್’ ಹಗರಣಕ್ಕೆ ಖರ್ಗೆ ಆಕ್ರೋಶ: ಸದನ ಕಲಾಪ ಮುಂದೂಡಿಕೆ!

ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನವೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತೀವ್ರ ಗದ್ದಲ ಉಂಟಾಗಿ ಕಲಾಪಕ್ಕೆ ಅಡ್ಡಿಯಾಯಿತು. ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ, ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳು ಹಾಗೂ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ನಡೆದ ಕ್ರಮದ ವಿಚಾರವನ್ನು ಪ್ರತಿಪಕ್ಷ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಉಭಯ ಸದನಗಳಲ್ಲೂ ವಾಕ್ಸಮರ ನಡೆಯಿತು. ಪರಿಣಾಮವಾಗಿ ಲೋಕಸಭೆ ಮತ್ತು ರಾಜ್ಯಸಭೆ ಎರಡನ್ನೂ ಮೊದಲಿಗೆ ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು. ಖರ್ಗೆ ಭಾಷಣದ ವೇಳೆ ಗದ್ದಲ : ರಾಜ್ಯಸಭೆಯಲ್ಲಿ ವಿರೋಧ … Continue reading ‘ನೀಟ್’ ಹಗರಣಕ್ಕೆ ಖರ್ಗೆ ಆಕ್ರೋಶ: ಸದನ ಕಲಾಪ ಮುಂದೂಡಿಕೆ!