6 ಶಾಸಕರ ರಾಜೀನಾಮೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್

ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರಕ್ಕೆ ಸಂಬಂಧಿಸಿದ ರಾಜಕೀಯ ಬೆಳವಣಿಗೆಯಲ್ಲಿ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಟಿವಿಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಆರು ಎಐಎಡಿಎಂಕೆ ಶಾಸಕರ ರಾಜೀನಾಮೆಗಳನ್ನು ವಿಧಾನಸಭೆಯ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಸ್ವೀಕರಿಸಿದ್ದ ಕ್ರಮವನ್ನು ನ್ಯಾಯಾಲಯ ಮಂಗಳವಾರ ಎತ್ತಿಹಿಡಿದಿದೆ. ಯಾರು ಆ ಆರು ಶಾಸಕರು? : ಮರಗತಮ್ ಕುಮಾರವೇಲ್, ಪಿ. ಸತ್ಯಬಾಮಾ, ಇಸಕ್ಕಿ ಸುಬ್ಬಯ್ಯ, ಜಯಕುಮಾರ್, ಎಂ.ಆರ್. ವಿಜಯಭಾಸ್ಕರ್ ಮತ್ತು ಸಿ. ವಿಜಯಭಾಸ್ಕರ್ ಅವರು ರಾಜೀನಾಮೆ … Continue reading 6 ಶಾಸಕರ ರಾಜೀನಾಮೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್