ಚುನಾವಣಾ ಅಫಿಡವಿಟ್ ಪ್ರಕರಣ: TVK ವಿಜಯ್‌ಗೆ ದೊಡ್ಡ ರಿಲೀಫ್
ಚೆನ್ನೈ: ಮದ್ರಾಸ್ ಹೈಕೋರ್ಟ್ ನಟ ಹಾಗೂ ಟಿವಿಕೆ (TVK) ಮುಖ್ಯಸ್ಥ ವಿಜಯ್ ಅವರ ವಿರುದ್ಧ ಸಲ್ಲಿಸಲಾಗಿದ್ದ ಮಹತ್ವದ ಅರ್ಜಿಯನ್ನು ವಜಾಗೊಳಿಸಿದೆ. ಚುನಾವಣಾ ಅಫಿಡವಿಟ್‌ನಲ್ಲಿ ಪತ್ನಿಗೆ ₹12.60 ಕೋಟಿ ಸಾಲ ನೀಡಿದ ಬಗ್ಗೆ ಉಲ್ಲೇಖಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಈ ಅರ್ಜಿ ನ್ಯಾಯಾಲಯದಲ್ಲಿ ತಳ್ಳಿಹಾಕಲಾಗಿದೆ. ಪ್ರಕರಣದ ಹಿನ್ನೆಲೆ : ಪೆರಂಬೂರು ಕ್ಷೇತ್ರದ ಮತದಾರ ವೆಂಕಟೇಶ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ, ವಿಜಯ್ ಅವರು ತಮ್ಮ ಪತ್ನಿ ಸಂಗೀತಾ ವಿಜಯ್ ಅವರಿಗೆ ₹12.60 ಕೋಟಿ ಸಾಲ ನೀಡಿರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿರುವುದು ಅನುಮಾನಾಸ್ಪದ ಎಂದು … Continue reading ಚುನಾವಣಾ ಅಫಿಡವಿಟ್ ಪ್ರಕರಣ: TVK ವಿಜಯ್‌ಗೆ ದೊಡ್ಡ ರಿಲೀಫ್
Copy and paste this URL into your WordPress site to embed
Copy and paste this code into your site to embed