LPG ಬಿಕ್ಕಟ್ಟು ಅಂತ್ಯ: ಅನಿಲ ಹೊತ್ತು ತಂದ ನಂದಾದೇವಿ-ಶಿವಾಲಿಕ್ ಹಡಗು

ಕರ್ನಾಟಕಕ್ಕೆ 26,000 ಟನ್ LPG: ಮಂಗಳೂರು ಬಂದರಿಗೆ ಶಿವಾಲಿಕ್ ಹಡಗು ನವದೆಹಲಿ/ಗುಜರಾತ್: ದೇಶದಲ್ಲಿ ಉಂಟಾಗಿರುವ ಅಡುಗೆ ಅನಿಲ (LPG) ಕೊರತೆಗೆ ತಾತ್ಕಾಲಿಕ ಪರಿಹಾರ ಸಿಗುವ ನಿರೀಕ್ಷೆ ಮೂಡಿದೆ. ನಂದಾದೇವಿ ಎಂಬ ಭಾರೀ ಎಲ್‌ಪಿಜಿ ಟ್ಯಾಂಕರ್ ಹಡಗು ಗುಜರಾತ್‌ನ ಕಾಂಡ್ಲಾ ಬಂದರಿಗೆ (Kandla Port) ತಲುಪುವ ಹಂತದಲ್ಲಿದ್ದು, ದೇಶಕ್ಕೆ 46,000 ಟನ್ LPG ಪೂರೈಕೆ ಮಾಡಲಿದೆ. ಇದಕ್ಕೂ ಮೊದಲು ಶಿವಾಲಿಕ್ ಹಡಗು ಕೂಡ 46,000 ಟನ್ ಎಲ್‌ಪಿಜಿ ಹೊತ್ತು ಭಾರತಕ್ಕೆ ಆಗಮಿಸಿದ್ದು, ಎರಡು ಹಡಗುಗಳ ಒಟ್ಟು ಪೂರೈಕೆಯಿಂದ ಅನಿಲ … Continue reading LPG ಬಿಕ್ಕಟ್ಟು ಅಂತ್ಯ: ಅನಿಲ ಹೊತ್ತು ತಂದ ನಂದಾದೇವಿ-ಶಿವಾಲಿಕ್ ಹಡಗು