92,000 ಟನ್ LPG ಹೊತ್ತ ಹಡಗುಗಳು ಸುರಕ್ಷಿತವಾಗಿ ಭಾರತದತ್ತ
ಪೈನ್ ಗ್ಯಾಸ್ → ಮಾರ್ಚ್ 28ರಂದು ಮಂಗಳೂರು ಬಂದರಿಗೆ (New Mangalore Port) ತಲುಪುವ ಸಾಧ್ಯತೆ ನವದೆಹಲಿ / ನವ ಮಂಗಳೂರು: ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಭಾರತಕ್ಕೆ ದೊಡ್ಡ ಮಟ್ಟದ ಎಲ್‌ಪಿಜಿ ಪೂರೈಕೆಗೆ ನೆರವಾಗುವ ಮಹತ್ವದ ಬೆಳವಣಿಗೆ ನಡೆದಿದೆ. ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದ ಎರಡು ಭಾರತೀಯ ಎಲ್‌ಪಿಜಿ ವಾಹಕ ಹಡಗುಗಳು ಈಗ ಭಾರತದತ್ತ ಸುರಕ್ಷಿತವಾಗಿ ಸಾಗುತ್ತಿವೆ. ಜಗ್ ವಸಂತ್ (Jag Vasant) ಮತ್ತು ಪೈನ್ ಗ್ಯಾಸ್ (Pine Gas) ಎಂಬ ಹಡಗುಗಳು ಒಟ್ಟಾಗಿ … Continue reading 92,000 ಟನ್ LPG ಹೊತ್ತ ಹಡಗುಗಳು ಸುರಕ್ಷಿತವಾಗಿ ಭಾರತದತ್ತ
Copy and paste this URL into your WordPress site to embed
Copy and paste this code into your site to embed