ಸಚಿವರು ಮಾತುಕತೆಗೆ ನಾವಿದ್ದಲ್ಲೇ ಬರಲಿ: ಕಾಕ್ರೋಚ್ ನಾಯಕರು

ನವದೆಹಲಿ: ನೀಟ್‌ ಪರೀಕ್ಷೆ ಅಕ್ರಮ ಪ್ರಕರಣ ಹಾಗೂ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಜಂತರ್‌ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ನೀಡಿದ್ದ ಆಹ್ವಾನವನ್ನು ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕರು ತಿರಸ್ಕರಿಸಿದ್ದಾರೆ. ನಡ್ಡಾ ಅವರು ಸಿಜೆಪಿ ನಾಯಕರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಪ್ರತಿಭಟನೆ ಅಂತ್ಯಗೊಳಿಸುವ ಕುರಿತು ಚರ್ಚೆಗೆ ಕರೆ ನೀಡಿದ್ದರು. ಆದರೆ, ಸರ್ಕಾರದೊಂದಿಗೆ ಮಾತುಕತೆ ನಡೆಸಲು ತಟಸ್ಥ ಸ್ಥಳವನ್ನು ನಿಗದಿಪಡಿಸಬೇಕು ಎಂಬ ತಮ್ಮ ಹಿಂದಿನ ನಿಲುವನ್ನೇ ಸಿಜೆಪಿ … Continue reading ಸಚಿವರು ಮಾತುಕತೆಗೆ ನಾವಿದ್ದಲ್ಲೇ ಬರಲಿ: ಕಾಕ್ರೋಚ್ ನಾಯಕರು