ಲಡಾಖ್‌ನಲ್ಲಿ ಐತಿಹಾಸಿಕ ನಿರ್ಧಾರ : ಜಿಲ್ಲೆಗಳ ಸಂಖ್ಯೆ 7ಕ್ಕೆ ಏರಿಕೆ
ನವದೆಹಲಿ/ಲೇಹ್: ಲಡಾಖ್‌ನಲ್ಲಿ ಆಡಳಿತ ಸುಧಾರಣೆಯ ದಿಕ್ಕಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಲಡಾಖ್ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಸೋಮವಾರ ಐದು ಹೊಸ ಜಿಲ್ಲೆಗಳ ರಚನೆಗೆ ಅನುಮೋದನೆ ನೀಡಿದ್ದಾರೆ. ಇದರಿಂದ ಈಗಿನ ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳನ್ನು ವಿಭಜಿಸಿ, ಲಡಾಖ್‌ನಲ್ಲಿ ಒಟ್ಟು ಜಿಲ್ಲೆಗಳ ಸಂಖ್ಯೆ 2ರಿಂದ 7ಕ್ಕೆ ಏರಿಕೆಯಾಗಿದೆ. ಯಾವುವು ಹೊಸ ಜಿಲ್ಲೆಗಳು? : ಹೊಸದಾಗಿ ರಚನೆಯಾಗುತ್ತಿರುವ ಜಿಲ್ಲೆಗಳು ನುಬ್ರಾ, ಶಾಮ್, ಚಾಂಗ್‌ಥಾಂಗ್, ಝನ್ಸ್ಕಾರ್ ಹಾಗೂ ಡ್ರಾಸ್. ಈ ಪ್ರದೇಶಗಳು ಚೀನಾ ಮತ್ತು ಪಾಕಿಸ್ತಾನದ ಗಡಿ … Continue reading ಲಡಾಖ್‌ನಲ್ಲಿ ಐತಿಹಾಸಿಕ ನಿರ್ಧಾರ : ಜಿಲ್ಲೆಗಳ ಸಂಖ್ಯೆ 7ಕ್ಕೆ ಏರಿಕೆ
Copy and paste this URL into your WordPress site to embed
Copy and paste this code into your site to embed