ಕುನೋದಲ್ಲಿ ಸಂಭ್ರಮ: ಚಿರತೆ ಗಾಮಿನಿಯಿಂದ ಮೂರು ಮರಿಗಳಿಗೆ ಜನ್ಮ

ಚೀತಾ ಯೋಜನೆಗೆ ಹೊಸ ಬಲ: ಕುನೋದಲ್ಲಿ ಮೂರು ಚಿರತೆ ಮರಿಗಳ ಜನನ – ಭಾರತದಲ್ಲಿ ಚಿರತೆಗಳ ಸಂಖ್ಯೆ 38ಕ್ಕೆ ಏರಿಕೆ ನವದೆಹಲಿ/ಶಿಯೋಪುರ: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಚಿರತೆಗಳ ಆಗಮನದ ಬಳಿಕ, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಇಲ್ಲಿನ ಚಿರತೆ ಗಾಮಿನಿ ಮೂರು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿದ್ದು, ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿ ಗುರುತಿಸಲಾಗಿದೆ. ಈ ಕುರಿತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಮಾಹಿತಿ … Continue reading ಕುನೋದಲ್ಲಿ ಸಂಭ್ರಮ: ಚಿರತೆ ಗಾಮಿನಿಯಿಂದ ಮೂರು ಮರಿಗಳಿಗೆ ಜನ್ಮ