ಕೇಂದ್ರ ಸಚಿವರ ಭಾಷಣ ಮಧ್ಯೆ ಗಡಿಭಾಗಗಳಲ್ಲಿ ತೀವ್ರ ಕಂಪನ
ಕೋಲ್ಕತ್ತಾದಲ್ಲಿ 5.4 ತೀವ್ರತೆಯ ಭೂಕಂಪನ: ಜನರಲ್ಲಿ ಆತಂಕ ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾನಲ್ಲಿ ಇಂದು ಮಧ್ಯಾಹ್ನ ಭೂಕಂಪದ ಕಂಪನ ಅನುಭವವಾಗಿದೆ. ಮಧ್ಯಾಹ್ನ 1:22ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು EMSC ತಿಳಿಸಿದೆ. ಭೂಕಂಪದ ಕೇಂದ್ರಬಿಂದು ಢಾಕಾ ಸಮೀಪದ ಅಗರ್‌ಗಾಂವ್ ಪ್ರದೇಶದಲ್ಲಿ, ಭೂಮಿಯಿಂದ ಸುಮಾರು 35 ಕಿಲೋಮೀಟರ್ ಆಳದಲ್ಲಿ ಪತ್ತೆಯಾಗಿದೆ. ಬಾಂಗ್ಲಾದೇಶದ ಖುಲ್ನಾದಿಂದ ನೈಋತ್ಯಕ್ಕೆ ಸುಮಾರು 26 ಕಿ.ಮೀ ದೂರದಲ್ಲಿ ಕಂಪನ ತೀವ್ರವಾಗಿತ್ತು ಎಂಬ ವರದಿಗಳೂ ಲಭ್ಯವಾಗಿವೆ. ಇದನ್ನೂ ಓದಿ: ಮಾರ್ಚ್ 3ಕ್ಕೆ … Continue reading ಕೇಂದ್ರ ಸಚಿವರ ಭಾಷಣ ಮಧ್ಯೆ ಗಡಿಭಾಗಗಳಲ್ಲಿ ತೀವ್ರ ಕಂಪನ
Copy and paste this URL into your WordPress site to embed
Copy and paste this code into your site to embed