ಕೊಳತ್ತೂರು: CM ಸ್ಟಾಲಿನ್ ಸೋಲು, TVKಬಾಬು ಗೆಲುವು

8 ಸಾವಿರ ಮತಗಳ ಅಂತರದಲ್ಲಿ ವಿಜಯ್ ಪಕ್ಷದ ಅಭ್ಯರ್ಥಿ ಜಯ; ದ್ರಾವಿಡ ರಾಜಕೀಯದಲ್ಲಿ ದೊಡ್ಡ ತಿರುವು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ರಾಜಕೀಯ ಆಘಾತಗಳಲ್ಲಿ ಒಂದಾಗಿ ಕೊಳತ್ತೂರು ಕ್ಷೇತ್ರದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಲು ಕಂಡಿದ್ದಾರೆ. ಟಿವಿಕೆ ಅಭ್ಯರ್ಥಿ ವಿ.ಎಸ್. ಬಾಬು ಸುಮಾರು 8,000 ಮತಗಳ ಅಂತರದಲ್ಲಿ ಸ್ಟಾಲಿನ್ ಅವರನ್ನು ಸೋಲಿಸಿ ಅಚ್ಚರಿ ಫಲಿತಾಂಶ ನೀಡಿದರು. ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, 17 ಸುತ್ತಿನ ಮತ ಎಣಿಕೆಯ ನಂತರ ಬಾಬು ಸುಮಾರು 82,000 ಮತಗಳನ್ನು ಪಡೆದರೆ, … Continue reading ಕೊಳತ್ತೂರು: CM ಸ್ಟಾಲಿನ್ ಸೋಲು, TVKಬಾಬು ಗೆಲುವು