ಪಂಜಾಬ್: BJP ಹೊಸ ತಂತ್ರ -ಸಿಖ್ ನಾಯಕನಿಗೆ ರಾಜ್ಯ ಘಟಕದ ಹೊಣೆ
ಸುನಿಲ್ ಜಾಖರ್ ಅವಧಿ ಅಂತ್ಯಕ್ಕೆ ಮುನ್ನ ಬಿಜೆಪಿ ಹೊಸ ನೇಮಕಾತಿ:ಸಿಖ್ ನಾಯಕನಿಗೆ ರಾಜ್ಯ ನಾಯಕತ್ವ ಭಾರತೀಯ ಜನತಾ ಪಕ್ಷ ಪಂಜಾಬ್ ರಾಜ್ಯ ಘಟಕದ ಅಧ್ಯಕ್ಷರಾಗಿ ಕೇವಲ್ ಸಿಂಗ್ ಧಿಲ್ಲೋನ್ (Keval Singh Dhillon) ಅವರನ್ನು ನೇಮಕ ಮಾಡಿದೆ. ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಈ ಮಹತ್ವದ ಸಂಘಟನಾ ಬದಲಾವಣೆ ಕೈಗೊಂಡಿದೆ. ಸುನಿಲ್ ಜಾಖರ್ ಅವಧಿ ಅಂತ್ಯ : ಪ್ರಸ್ತುತ ಪಂಜಾಬ್ ಬಿಜೆಪಿ ಅಧ್ಯಕ್ಷರಾಗಿರುವ ಸುನಿಲ್ ಜಾಖರ್ (Sunil Jakhar) ಅವರು ಜುಲೈ … Continue reading ಪಂಜಾಬ್: BJP ಹೊಸ ತಂತ್ರ -ಸಿಖ್ ನಾಯಕನಿಗೆ ರಾಜ್ಯ ಘಟಕದ ಹೊಣೆ
Copy and paste this URL into your WordPress site to embed
Copy and paste this code into your site to embed