LIVE: ಕೇರಳ ಫಲಿತಾಂಶ 2026 – ಕ್ಷಣ ಕ್ಷಣದ ಲೈವ್ ಅಪ್ಡೇಟ್ಸ್

ಕೇರಳ ಫಲಿತಾಂಶ 2026: ಎಲ್‌ಡಿಎಫ್–ಯುಡಿಎಫ್ ನಡುವೆ ಕಠಿಣ ಪೈಪೋಟಿ ತಿರುವನಂತಪುರಂ: ಕೇರಳ ವಿಧಾನಸಭೆಯ 140 ಸ್ಥಾನಗಳ ಮತ ಎಣಿಕೆ ಆರಂಭವಾಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿದೆ. ಆರಂಭಿಕ ಹಂತದಲ್ಲೇ 97 ಸ್ಥಾನಗಳ ಟ್ರೆಂಡ್‌ಗಳು ಹೊರಬಂದಿದ್ದು, ಆಡಳಿತಾರೂಢ ಎಲ್‌ಡಿಎಫ್ ಮತ್ತು ಪ್ರತಿಪಕ್ಷ ಯುಡಿಎಫ್ ನಡುವೆ ಕಠಿಣ ಪೈಪೋಟಿ ಕಂಡುಬರುತ್ತಿದೆ. ಈಗಿನ ಟ್ರೆಂಡ್‌ಗಳ ಪ್ರಕಾರ, ಎರಡೂ ಮೈತ್ರಿಗಳು ಬಹುತೇಕ ಸಮಾನ ಮುನ್ನಡೆ ಕಾಯ್ದುಕೊಂಡಿದ್ದು, ಇದೇ ಸ್ಥಿತಿ ಮುಂದುವರಿದರೆ ಅಂತಿಮ ಫಲಿತಾಂಶದಲ್ಲಿ ಅಂತರ ಅತಿ ಕಡಿಮೆ ಇರುವ ಸಾಧ್ಯತೆ ಇದೆ. … Continue reading LIVE: ಕೇರಳ ಫಲಿತಾಂಶ 2026 – ಕ್ಷಣ ಕ್ಷಣದ ಲೈವ್ ಅಪ್ಡೇಟ್ಸ್