ಕೇಜ್ರಿವಾಲ್ ನಂತರ ಮನೀಶ್ ಸಿಸೋಡಿಯಾ ಸಹ ಗಾಂಧಿಗಿರಿ ಮಾರ್ಗ
ಅಬಕಾರಿ ಪ್ರಕರಣ: ‘ಸತ್ಯಾಗ್ರಹ’ ದಾರಿ ಹಿಡಿದ AAP ನಾಯಕರು ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಹತ್ವದ ತಿರುವಾಗಿ, ಆಮ್ ಆದ್ಮಿ ಪಕ್ಷದ ನಾಯಕರು ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ದೆಹಲಿ ಹೈಕೋರ್ಟ್‌ನಲ್ಲಿ ತಮ್ಮ ಪ್ರಕರಣದ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಘೋಷಿಸಿದ್ದಾರೆ. ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ನ್ಯಾಯಾಲಯದಲ್ಲಿ ಯಾವುದೇ ವಕೀಲರನ್ನೂ ನೇಮಿಸದಿರಲು ನಿರ್ಧರಿಸಿದ್ದಾರೆ. ಸಿಸೋಡಿಯಾ ಮಂಗಳವಾರ ನ್ಯಾಯಮೂರ್ತಿಗೆ ಬರೆದ ಪತ್ರದಲ್ಲಿ, “ನನ್ನ ಪರವಾಗಿ ಯಾವುದೇ ವಕೀಲರು ಹಾಜರಾಗುವುದಿಲ್ಲ. ಈ ಪರಿಸ್ಥಿತಿಯಲ್ಲಿ ನಾನು ನ್ಯಾಯ … Continue reading ಕೇಜ್ರಿವಾಲ್ ನಂತರ ಮನೀಶ್ ಸಿಸೋಡಿಯಾ ಸಹ ಗಾಂಧಿಗಿರಿ ಮಾರ್ಗ
Copy and paste this URL into your WordPress site to embed
Copy and paste this code into your site to embed