ಸ್ಟಾಕ್‌ ಮಾರುಕಟ್ಟೆಗೆ ಜಿಯೋ ಬ್ಲಾಕ್‌ಬಸ್ಟರ್ ಪದಾರ್ಪಣೆ

ಮುಂಬಯಿ: ಜಿಯೋ ಪ್ಲಾಟ್‌ಫಾರ್ಮ್ಸ್ ಕಂಪನಿಯ ಅದ್ದೂರಿ ಷೇರು ಮಾರುಕಟ್ಟೆ ಪ್ರವೇಶದೊಂದಿಗೆ ಭಾರತದ ಅತ್ಯಂತ ಮೌಲ್ಯಯುತ ಉದ್ಯಮ ಸಮೂಹಗಳ ಶ್ರೇಯಾಂಕದಲ್ಲೇ ಮಹತ್ತರ ಬದಲಾವಣೆಯಾಗಿದೆ. ಬುಧವಾರದಂದು ಜಿಯೋ ಷೇರುಗಳು ಪ್ರತಿ ಷೇರಿಗೆ ₹1,358 ರಂತೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗುತ್ತಿದ್ದಂತೆ, ರಿಲಯನ್ಸ್ ಸಮೂಹವು ಟಾಟಾ ಗ್ರೂಪ್ ಅನ್ನು ಹಿಂದಿಕ್ಕಿ ಭಾರತದ ಅತ್ಯಂತ ಮೌಲ್ಯಯುತ ಉದ್ಯಮ ಸಮೂಹವಾಗಿ ಹೊರಹೊಮ್ಮಿದೆ. ಜಿಯೋ ಲಿಸ್ಟಿಂಗ್ ನಂತರ ರಿಲಯನ್ಸ್ ಸಮೂಹದ ನೋಂದಾಯಿತ (ಲಿಸ್ಟೆಡ್) ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು ಭರ್ಜರಿ ₹28.9 ಲಕ್ಷ ಕೋಟಿಗೆ … Continue reading ಸ್ಟಾಕ್‌ ಮಾರುಕಟ್ಟೆಗೆ ಜಿಯೋ ಬ್ಲಾಕ್‌ಬಸ್ಟರ್ ಪದಾರ್ಪಣೆ