ಬೆಲೆ ಏರಿದ್ರೂ ಹಳೆಯ ದರದಲ್ಲೇ ರೀಚಾರ್ಜ್: 2027ರವರೆಗೆ ಚಿಂತೆ ಇಲ್ಲ

ರಿಚಾರ್ಜ್ ದರ ಹೆಚ್ಚಳದ ಚಿಂತೆ ಬೇಡ ಒಂದು ವರ್ಷ ರೀಚಾರ್ಜ್ ದರ ಏರಿಕೆಯಿಲ್ಲ! : ಯಾರಿಗೆ ಲಭ್ಯ? ಏನೆಲ್ಲಾ ಪ್ರಯೋಜನ? ಇಲ್ಲಿದೆ ಸಂಪೂರ್ಣ ಮಾಹಿತಿ ನವದೆಹಲಿ: ಟೆಲಿಕಾಂ ಕ್ಷೇತ್ರದಲ್ಲಿ ಸುಂಕ ಪರಿಷ್ಕರಣೆ ಕುರಿತ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ರಿಲಯನ್ಸ್ ಜಿಯೋ ತನ್ನ Jio Prime Membership ಅನ್ನು ಮತ್ತೆ ಪರಿಚಯಿಸಿದೆ. ₹300 ಒನ್‌ಟೈಮ್ ಶುಲ್ಕದ ಈ ಸದಸ್ಯತ್ವದ ಪ್ರಮುಖ ಆಕರ್ಷಣೆ, ಅರ್ಹ ರೀಚಾರ್ಜ್ ಯೋಜನೆಗಳನ್ನು ಸೆಪ್ಟೆಂಬರ್ 5, 2027ರವರೆಗೆ ಪ್ರಸ್ತುತ ದರದಲ್ಲೇ ಮುಂದುವರಿಸುವ ಬೆಲೆ ಖಾತರಿ. ಹೊಸ … Continue reading ಬೆಲೆ ಏರಿದ್ರೂ ಹಳೆಯ ದರದಲ್ಲೇ ರೀಚಾರ್ಜ್: 2027ರವರೆಗೆ ಚಿಂತೆ ಇಲ್ಲ