ಭಾರತದ Digital ಸಂಪರ್ಕಕ್ಕೆ ಹೊಸ ಅಧ್ಯಾಯ: Starlinkಗೆ ಪೈಪೋಟಿ ನೀಡಲು Jio ಸಜ್ಜು

ಭಾರತೀಯ ಸ್ಯಾಟಲೈಟ್ ಇಂಟರ್ನೆಟ್ ಯುಗಕ್ಕೆ ಮುನ್ನುಡಿ: 1,650 ಉಪಗ್ರಹಗಳ ಬೃಹತ್ ಜಾಲ ನಿರ್ಮಾಣ ಯೋಜನೆ – ಜಿಯೋದಿಂದ ₹1 ಲಕ್ಷ ಕೋಟಿಗೂ ಅಧಿಕ ಹೂಡಿಕೆ ಯೋಜನೆ ನವದೆಹಲಿ: ಭಾರತದ ಟೆಲಿಕಾಂ ಮತ್ತು ಡಿಜಿಟಲ್ ಸೇವಾ ಕ್ಷೇತ್ರದ ಪ್ರಮುಖ ಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್, ದೇಶದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಮತ್ತು ಮೊಬೈಲ್ ಸಂಪರ್ಕ ಸೇವೆಗಳನ್ನು ವಿಸ್ತರಿಸುವ ಉದ್ದೇಶದಿಂದ ಬೃಹತ್ ಬಾಹ್ಯಾಕಾಶ ಯೋಜನೆಯನ್ನು ಮುಂದಿಟ್ಟಿದೆ. ಕಂಪನಿಯು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅನುಮೋದನಾ ಕೇಂದ್ರ (IN-SPACe) ಗೆ ಸುಮಾರು … Continue reading ಭಾರತದ Digital ಸಂಪರ್ಕಕ್ಕೆ ಹೊಸ ಅಧ್ಯಾಯ: Starlinkಗೆ ಪೈಪೋಟಿ ನೀಡಲು Jio ಸಜ್ಜು