JIO IPOಗೆ ಮುನ್ನವೇ ಹೂಡಿಕೆದಾರರಲ್ಲಿ ಸಂಚಲನ: 21ರಿಂದ ಆರಂಭ

ಜಿಯೋ ಐಪಿಒಗೆ ₹2.5 ಲಕ್ಷ ಕೋಟಿ ಬೇಡಿಕೆ? ₹30,213 ಕೋಟಿ ಮೌಲ್ಯದ ಷೇರು ಬಿಡುಗಡೆಗೆ ಹೂಡಿಕೆದಾರರ ಕಣ್ಣು! ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್‌ನ ಡಿಜಿಟಲ್ ಮತ್ತು ದೂರಸಂಪರ್ಕ ಘಟಕವಾದ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಬಹುನಿರೀಕ್ಷಿತ ಐಪಿಒ (IPO) ಷೇರು ಮಾರುಕಟ್ಟೆಯಲ್ಲಿ ಭಾರಿ ಕುತೂಹಲ ಮೂಡಿಸಿದೆ. ಅಕ್ಟೋಬರ್ 17ರಂದು ಪ್ರಕಟವಾದ ಮನಿಕಂಟ್ರೋಲ್ ವರದಿ ಪ್ರಕಾರ, ಐಪಿಒ ಅಧಿಕೃತವಾಗಿ ತೆರೆಯುವ ಮುನ್ನವೇ ಜಾಗತಿಕ ಹಾಗೂ ದೇಶೀಯ ಸಾಂಸ್ಥಿಕ ಹೂಡಿಕೆದಾರರಿಂದ ಸುಮಾರು ₹2.5 ಲಕ್ಷ ಕೋಟಿ ಮೊತ್ತದ ಆಸಕ್ತಿ ವ್ಯಕ್ತವಾಗಿದೆ. ಸುಮಾರು ₹30,213 ಕೋಟಿ … Continue reading JIO IPOಗೆ ಮುನ್ನವೇ ಹೂಡಿಕೆದಾರರಲ್ಲಿ ಸಂಚಲನ: 21ರಿಂದ ಆರಂಭ