JEE Advanced 2026: ಶುಭಂ ಕುಮಾರ್ ಆಲ್ ಇಂಡಿಯಾ ಟಾಪರ್

ಸತತ ಮೂರನೇ ಬಾರಿ JEE Advanced ಟಾಪರ್ ಕೊಟ್ಟ ಕೋಟಾ: ಮೊದಲ ರ‍್ಯಾಂಕ್ ಪಡೆದ ಶುಭಂ: ಕೋಟಾದ ಪ್ರಾಬಲ್ಯ ಮುಂದುವರಿಕೆ ನವದೆಹಲಿ: ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ ಜಂಟಿ ಪ್ರವೇಶ ಪರೀಕ್ಷೆ (JEE Advanced) 2026ರ ಫಲಿತಾಂಶ ಪ್ರಕಟವಾಗಿದ್ದು, ಬಿಹಾರದ ಗಯಾ ಮೂಲದ ಶುಭಂ ಕುಮಾರ್ ಆಲ್ ಇಂಡಿಯಾ ಮೊದಲ ರ‍್ಯಾಂಕ್ (AIR-1) ಗಳಿಸಿ ದೇಶದ ಗಮನ ಸೆಳೆದಿದ್ದಾರೆ. ವಿಶೇಷವೆಂದರೆ, ಅವರು ರಾಜಸ್ಥಾನದ ಕೋಟಾದಲ್ಲಿ ತರಬೇತಿ ಪಡೆದಿದ್ದು, ಸತತ ಮೂರನೇ ಬಾರಿ … Continue reading JEE Advanced 2026: ಶುಭಂ ಕುಮಾರ್ ಆಲ್ ಇಂಡಿಯಾ ಟಾಪರ್