ಕಣ್ಣೆದುರೇ ಚಲಿಸುವ ರೈಲಿನಿಂದ ಬಿದ್ದ ತಮ್ಮ.. ಕಿರುಚಾಡಿದ ಅಕ್ಕ! ಸುರಕ್ಷತಾ ಚೈನ್ ಕೆಲಸ ಮಾಡಲಿಲ್ಲವೇಕೆ? ಇಲ್ಲಿದೆ ಅಸಲಿ ಕಾರಣ

ಜಲ್ಪೈಗುರಿ-ರಾಮನಗರ ರೈಲು ಮಾರ್ಗದಲ್ಲಿ ಸಂಭವಿಸಿದ ಒಂದು ಹೃದಯವಿದ್ರಾವಕ ಘಟನೆ ಇಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಲಗೇಜ್ ಹೊತ್ತುಕೊಂಡು ಹೋಗುತ್ತಿದ್ದ ಚಿಕ್ಕ ಬಾಲಕನೊಬ್ಬ ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಆಕಸ್ಮಿಕ ಸಂಭವಿಸಿದ ತಕ್ಷಣ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆತನ ಅಕ್ಕ ಎನ್ನಲಾದ ಮಹಿಳೆ ಸಹಾಯಕ್ಕಾಗಿ ಕಿರುಚಾಡುತ್ತಾ ಅಸಹಾಯಕಳಾಗಿ ಗೋಳಾಡುತ್ತಿದ್ದ ದೃಶ್ಯ ಅಲ್ಲಿದ್ದವರ ಕರುಳನ್ನು ಹಿಂಡುವಂತಿತ್ತು. ಬಾಲಕ ಕೆಳಕ್ಕೆ ಬೀಳುತ್ತಿದ್ದಂತೆಯೇ ಎಚ್ಚೆತ್ತ ಪ್ರಯಾಣಿಕರು ತಕ್ಷಣವೇ ರೈಲನ್ನು ನಿಲ್ಲಿಸಲು ತುರ್ತು ಚೈನ್ ಎಳೆದಿದ್ದಾರೆ. ಆದರೆ, … Continue reading ಕಣ್ಣೆದುರೇ ಚಲಿಸುವ ರೈಲಿನಿಂದ ಬಿದ್ದ ತಮ್ಮ.. ಕಿರುಚಾಡಿದ ಅಕ್ಕ! ಸುರಕ್ಷತಾ ಚೈನ್ ಕೆಲಸ ಮಾಡಲಿಲ್ಲವೇಕೆ? ಇಲ್ಲಿದೆ ಅಸಲಿ ಕಾರಣ