ಭಾರತ ಮಹಿಳಾ ತಂಡದ ಐತಿಹಾಸಿಕ ಸಾಧನೆ: ಮೌಂಟ್ ಎವರೆಸ್ಟ್ ಏರಿದ ITBP
ಪರ್ವತಾರೋಹಣದಲ್ಲಿ ಹೊಸ ಇತಿಹಾಸ ಬರೆದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆ: 8,848 ಮೀಟರ್ ಎತ್ತರದ ಎವರೆಸ್ಟ್‌ನಲ್ಲಿ ಮಹಿಳೆಯರ ವಿಜಯ ಯಾತ್ರೆ ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ತನ್ನ ಮೊದಲ ಮಹಿಳಾ ಅಂತರರಾಷ್ಟ್ರೀಯ ಪರ್ವತಾರೋಹಣ ದಂಡಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. 8,848 ಮೀಟರ್ ಎತ್ತರದ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ (Mount Everest) ಅನ್ನು ಮಹಿಳಾ ತಂಡ ಯಶಸ್ವಿಯಾಗಿ ಏರಿದ್ದು, ಇದು ಐಟಿಬಿಪಿಯ ಪರ್ವತಾರೋಹಣ ಪರಂಪರೆಯಲ್ಲಿ ಮಹತ್ವದ ಮೈಲಿಗಲ್ಲಾಗಿ ಪರಿಗಣಿಸಲಾಗಿದೆ. … Continue reading ಭಾರತ ಮಹಿಳಾ ತಂಡದ ಐತಿಹಾಸಿಕ ಸಾಧನೆ: ಮೌಂಟ್ ಎವರೆಸ್ಟ್ ಏರಿದ ITBP
Copy and paste this URL into your WordPress site to embed
Copy and paste this code into your site to embed