ಚೆಸ್ನಲ್ಲಿ ಭಾರತದ ಶತಕ: 100ನೇ ಗ್ರ್ಯಾಂಡ್ಮಾಸ್ಟರ್ ಆದ ಅನುಜ್
ನವದೆಹಲಿ: ಭಾರತೀಯ ಚೆಸ್ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆಯಾಗಿದೆ. ಮಧ್ಯಪ್ರದೇಶದ ಅನುಜ್ ಶ್ರೀವಾಸ್ತವ ಅವರು ಭಾರತದ 100ನೇ ಚೆಸ್ ಗ್ರ್ಯಾಂಡ್ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ. ಫಿಲಿಪ್ಪೀನ್ಸ್ನಲ್ಲಿ ಭಾನುವಾರ ನಡೆದ ಏಳನೇ ASEAN Plus ವೈಯಕ್ತಿಕ ಓಪನ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಅನುಜ್ ಈ ಸಾಧನೆ ಮಾಡಿದ್ದಾರೆ. 1988ರಲ್ಲಿ ವಿಶ್ವನಾಥನ್ ಆನಂದ್ ಭಾರತದ ಮೊದಲ ಗ್ರ್ಯಾಂಡ್ಮಾಸ್ಟರ್ ಆಗಿದ್ದರು. ಇದೀಗ ಭಾರತ … Continue reading ಚೆಸ್ನಲ್ಲಿ ಭಾರತದ ಶತಕ: 100ನೇ ಗ್ರ್ಯಾಂಡ್ಮಾಸ್ಟರ್ ಆದ ಅನುಜ್
Copy and paste this URL into your WordPress site to embed
Copy and paste this code into your site to embed