AI ರೋಬೋಟ್‌ಗಳಿಗೆ ತರಬೇತಿಯಲ್ಲಿ ‘ಗುರು’ಗಳಾದ ಭಾರತೀಯರು!

AI ತರಬೇತಿಯ ಹೊಸ ಕೇಂದ್ರವಾಗಿ ಭಾರತ: ದೈನಂದಿನ ಕೆಲಸವೇ AIಗೆ ಪಾಠ – ತಮ್ಮ ಕೆಲಸವನ್ನೇ ರೋಬೋಟ್‌ಗಳಿಗೆ ಕಲಿಸುತ್ತಿರುವ ಕಾರ್ಮಿಕರು. ನವದೆಹಲಿ: ಕೃತಕ ಬುದ್ಧಿಮತ್ತೆ (AI) ಮತ್ತು ಹುಮನಾಯ್ಡ್ ರೋಬೋಟ್ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ, ಭಾರತದ ಸಾವಿರಾರು ಕಾರ್ಮಿಕರು ಮತ್ತು ಗೃಹಿಣಿಯರು ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳಿಗೆ ಪರೋಕ್ಷವಾಗಿ ನೆರವಾಗುತ್ತಿದ್ದಾರೆ. ತಲೆಗೆ ಜೋಡಿಸಲಾದ ಕ್ಯಾಮೆರಾಗಳನ್ನು ಧರಿಸಿ ದೈನಂದಿನ ಕೆಲಸಗಳನ್ನು ದಾಖಲಿಸುವ ಮೂಲಕ ಅವರು ರೋಬೋಟ್‌ಗಳಿಗೆ ಮಾನವರಂತೆ ಕೆಲಸ ಮಾಡಲು ಅಗತ್ಯವಾದ ತರಬೇತಿ ಡೇಟಾವನ್ನು ಒದಗಿಸುತ್ತಿದ್ದಾರೆ. … Continue reading AI ರೋಬೋಟ್‌ಗಳಿಗೆ ತರಬೇತಿಯಲ್ಲಿ ‘ಗುರು’ಗಳಾದ ಭಾರತೀಯರು!