ಭಾರತದ Startupನಿಂದ ಮರುಬಳಕೆ ರಾಕೆಟ್ ಎಂಜಿನ್ ಅನಾವರಣ

ಭಾರತದ ಸ್ಟಾರ್ಟ್‌ಅಪ್‌ನಿಂದ LOX-ಮೀಥೇನ್ ರಾಕೆಟ್ ಎಂಜಿನ್ ಅನಾವರಣ; ಸ್ಪೇಸ್‌ಎಕ್ಸ್ ರಾಪ್ಟರ್ ಮಾದರಿಯ ತಂತ್ರಜ್ಞಾನ ಅಭಿವೃದ್ಧಿಯತ್ತ ಮಹತ್ವದ ಹೆಜ್ಜೆ ನವದೆಹಲಿ: ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರ ಮತ್ತೊಂದು ಮಹತ್ವದ ಸಾಧನೆಯತ್ತ ಹೆಜ್ಜೆ ಇಟ್ಟಿದೆ. ನೀರಜ್ ಖಂಡೇಲ್ವಾಲ್ ಮತ್ತು ಇಸ್ರೋದ ಮಾಜಿ ವಿಜ್ಞಾನಿ ದೇವಕುಮಾರ್ ತಮ್ಮಿಸೆಟ್ಟಿ ಅವರ ನೇತೃತ್ವದಲ್ಲಿ 2024ರಲ್ಲಿ ಸ್ಥಾಪನೆಯಾದ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್‌ಅಪ್, ಅತ್ಯಾಧುನಿಕ LOX-ಮೀಥೇನ್ (Liquid Oxygen–Methane) ರಾಕೆಟ್ ಎಂಜಿನ್ ಅನ್ನು ಅನಾವರಣಗೊಳಿಸಿದೆ. ಈ ಎಂಜಿನ್ ಹೆಚ್ಚಿನ ದಕ್ಷತೆ (High Efficiency), ಅಧಿಕ ಒತ್ತಡ (High … Continue reading ಭಾರತದ Startupನಿಂದ ಮರುಬಳಕೆ ರಾಕೆಟ್ ಎಂಜಿನ್ ಅನಾವರಣ