ರೈಲುಗಳ ಸಮಯಪಾಲನೆಯಲ್ಲಿ ಜರ್ಮನಿಯನ್ನೇ ಹಿಂದಿಕ್ಕಿದ ಭಾರತ; ಜಪಾನ್ ಮಾದರಿಗೆ ಸಜ್ಜು: ಸಚಿವ ವೈಷ್ಣವ್

24 ವಿಭಾಗಗಳಲ್ಲಿ 90%ಕ್ಕೂ ಹೆಚ್ಚು ಸಮಯಪಾಲನೆ : 2,500 ಹೊಸ ರೈಲುಗಳ ಸೇರ್ಪಡೆ – ಜಪಾನ್ ಮಾದರಿಯ ನಿರ್ವಹಣೆಗೆ ಒತ್ತು ನವ ದೆಹಲಿ: ಭಾರತೀಯ ರೈಲ್ವೆಯ ರೈಲುಗಳ ಸಮಯಪಾಲನೆ ದರ ಕಳೆದ ಕೆಲವು ವರ್ಷಗಳಲ್ಲಿ ಸುಧಾರಣೆ ಕಂಡಿದೆ. 2018-19ನೇ ಹಣಕಾಸು ವರ್ಷದಲ್ಲಿ ಶೇ.69.2ರಷ್ಟಿದ್ದ ಸಮಯಪಾಲನೆ ದರವು 2025-26ರಲ್ಲಿ ಶೇ.77.43ಕ್ಕೆ ಏರಿಕೆಯಾಗಿದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತಮ ನಿರ್ವಹಣೆ, ರೈಲು ವೇಳಾಪಟ್ಟಿಗಳ ಮರುಸಂಯೋಜನೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನ ಆಧಾರಿತ ಮೇಲ್ವಿಚಾರಣೆಯಿಂದ ಈ ಪ್ರಗತಿ ಸಾಧ್ಯವಾಗಿದೆ … Continue reading ರೈಲುಗಳ ಸಮಯಪಾಲನೆಯಲ್ಲಿ ಜರ್ಮನಿಯನ್ನೇ ಹಿಂದಿಕ್ಕಿದ ಭಾರತ; ಜಪಾನ್ ಮಾದರಿಗೆ ಸಜ್ಜು: ಸಚಿವ ವೈಷ್ಣವ್