ಭಾರತೀಯ ನೌಕಾಪಡೆಗೆ ಹೊಸ ಶಕ್ತಿ: INS Anjadip ನಿಯೋಜನೆ

ಕರಾವಳಿ ಭದ್ರತೆಗೆ ಹೊಸ ಕವಚ: ಭಾರತೀಯ ನೌಕಾಪಡೆಯ ತಂತ್ರಜ್ಞಾನ ಮುನ್ನಡೆ – 80% ಸ್ಥಳೀಯ ನಿರ್ಮಾಣದ ನೌಕೆ ಸೇರ್ಪಡೆ – ಆತ್ಮನಿರ್ಭರ ಭಾರತಕ್ಕೆ ಬಲ ಚೆನ್ನೈ: ಕಡಲ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ದಿಶೆಯಲ್ಲಿ Indian Navy ಇಂದು (ಫೆಬ್ರವರಿ 27) ಅತ್ಯಾಧುನಿಕ ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆ INS Anjadip ಅನ್ನು ಅಧಿಕೃತವಾಗಿ ನೌಕಾಪಡೆಗೆ ಚೆನ್ನೈ ಬಂದರಿನಲ್ಲಿ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು. ಈ ಯುದ್ಧನೌಕೆ ಆಳವಿಲ್ಲದ ಕರಾವಳಿ ನೀರಿನಲ್ಲಿ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಾಗಿ ವಿನ್ಯಾಸಗೊಳಿಸಲ್ಪಟ್ಟಿದ್ದು, ಹಲ್-ಮೌಂಟೆಡ್ ಸೋನಾರ್, … Continue reading ಭಾರತೀಯ ನೌಕಾಪಡೆಗೆ ಹೊಸ ಶಕ್ತಿ: INS Anjadip ನಿಯೋಜನೆ