ಕಡಲ ಭದ್ರತೆಗೆ ಹೊಸ ಶಕ್ತಿ : ಸ್ವದೇಶಿ ಹೋವರ್‌ಕ್ರಾಫ್ಟ್ H-561 ಸೇರ್ಪಡೆ
ಭಾರತೀಯ ಕೋಸ್ಟ್ ಗಾರ್ಡ್‌ಗೆ ಮೊದಲ ಸ್ವದೇಶಿ ಏರ್ ಕುಶನ್ ವೆಹಿಕಲ್ H-561 ಸೇರ್ಪಡೆ; ಸಮುದ್ರ ಭದ್ರತೆಗೆ ಹೊಸ ಶಕ್ತಿ ಗೋವಾ : ಭಾರತದ ಕಡಲ ಭದ್ರತಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಬೆಳವಣಿಗೆಯಲ್ಲಿ, ಭಾರತೀಯ ಕೋಸ್ಟ್ ಗಾರ್ಡ್ (ICG) ತನ್ನ ಮೊದಲ ಸ್ವದೇಶಿ ಏರ್ ಕುಶನ್ ವೆಹಿಕಲ್ (Air Cushion Vehicle-ACV) H-561 ಅನ್ನು ಅಧಿಕೃತವಾಗಿ ಸೇವೆಗೆ ಸೇರಿಸಿಕೊಂಡಿದೆ. ಗೋವಾದಲ್ಲಿರುವ ಚೌಗುಲೆ & ಕಂಪನಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ರಸೈಮ್ ಹಡಗು ನಿರ್ಮಾಣ ಘಟಕದಲ್ಲಿ ನಡೆದ ವಿಶೇಷ … Continue reading ಕಡಲ ಭದ್ರತೆಗೆ ಹೊಸ ಶಕ್ತಿ : ಸ್ವದೇಶಿ ಹೋವರ್‌ಕ್ರಾಫ್ಟ್ H-561 ಸೇರ್ಪಡೆ
Copy and paste this URL into your WordPress site to embed
Copy and paste this code into your site to embed