ಏಷ್ಯಾಡ್‌ ಅಖಾಡಕ್ಕೆ ಭಾರತದ ಕ್ರೀಡಾಪಟುಗಳು; ‘ಇದು ನಿಮ್ಮ ಕ್ಷಣ’ ಎಂದ ನೀತಾ ಅಂಬಾನಿ

ಮುಂಬೈ: ಜಪಾನ್‌ ಐಚಿ-ನಗೋಯಾದಲ್ಲಿ ಶನಿವಾರ ಆರಂಭಗೊಂಡಿರುವ 20ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡ ಸ್ಪರ್ಧಿಸುತ್ತಿರುವ ಸಮಯದಲ್ಲಿ ರಿಲಯನ್ಸ್ ಫೌಂಡೇಶನ್‌ನ ಕ್ರೀಡಾ ಅಭಿಯಾನವು ʻಅವಕಾಶದ ಶಕ್ತಿʼ ಯನ್ನು ಮತ್ತು ʻಅಂತಿಮ ಗೆಲುವಿನ ಗೆರೆʼ ಯನ್ನು ತಲುಪುವ ಕನಸು ಕಾಣುವ ಮುನ್ನ, ‘ಆರಂಭಿಕ ಗೆರೆಯನ್ನು ತಲುಪುವ ಅವಕಾಶ ಪ್ರತಿ ಮಗುವಿಗೂ ಸಿಗಬೇಕು’ ಎಂಬ ನಂಬಿಕೆಯನ್ನು ಎತ್ತಿಹಿಡಿಯುತ್ತದೆ. ಇದೇ ವೇಳೆ ನೀತಾ ಅಂಬಾನಿ ಅವರು, ‘ಇದು ನಿಮ್ಮ ಕ್ಷಣ, ಇದನ್ನು ಸದುಪಯೋಗಪಡಿಸಿಕೊಳ್ಳಿ’ ಎಂದು ಏಷ್ಯಾಡ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಕ್ರೀಡಾಪಟುಗಳಿಗೆ ವಿಶೇಷ ಸಂದೇಶವನ್ನು … Continue reading ಏಷ್ಯಾಡ್‌ ಅಖಾಡಕ್ಕೆ ಭಾರತದ ಕ್ರೀಡಾಪಟುಗಳು; ‘ಇದು ನಿಮ್ಮ ಕ್ಷಣ’ ಎಂದ ನೀತಾ ಅಂಬಾನಿ