ಭಾರತದ UNESCO ತಾತ್ಕಾಲಿಕ ಪಟ್ಟಿಗೆ 5 ಹೊಸ ಸೇರ್ಪಡೆ: ಸಂಖ್ಯೆ 78ಕ್ಕೆ ಏರಿಕೆ

ನವದೆಹಲಿ: ಭಾರತದ ಶ್ರೀಮಂತ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಪುರಾತತ್ವ ಪರಂಪರೆಗೆ ಮತ್ತೊಂದು ಮಹತ್ವದ ಮಾನ್ಯತೆ ದೊರೆತಿದೆ. UNESCO ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ 2026ರಲ್ಲಿ ಐದು ಹೊಸ ನಮೂದುಗಳು ಸೇರ್ಪಡೆಯಾಗಿದ್ದು, ಭಾರತದ ಒಟ್ಟು Tentative List ಸಂಖ್ಯೆ 78ಕ್ಕೆ ಏರಿಕೆಯಾಗಿದೆ. UNESCO ವಿಶ್ವ ಪಾರಂಪರಿಕ ಕೇಂದ್ರದ ಅಧಿಕೃತ ಪಟ್ಟಿಯಲ್ಲೂ ಈ ಹೊಸ ಸೇರ್ಪಡೆಗಳು ದಾಖಲಾಗಿವೆ. ಹೊಸದಾಗಿ ಸೇರ್ಪಡೆಯಾದ ಪ್ರಮುಖ ತಾಣಗಳಲ್ಲಿ ಮಧ್ಯಪ್ರದೇಶದ ಬಾಗ್ ಗುಹೆ ವರ್ಣಚಿತ್ರಗಳು, ಗಿನ್ನೋರ್ಗಢ ಕೋಟೆ, ಚಂಬಲ್ ಕಣಿವೆಯ ಬಟೇಶ್ವರ್–ಪಡಾವಳಿ–ಕಕರ್ಮಠ ದೇವಾಲಯಗಳ ಸಮೂಹ … Continue reading ಭಾರತದ UNESCO ತಾತ್ಕಾಲಿಕ ಪಟ್ಟಿಗೆ 5 ಹೊಸ ಸೇರ್ಪಡೆ: ಸಂಖ್ಯೆ 78ಕ್ಕೆ ಏರಿಕೆ